ಬಂಜಾರ ಸರೋವರ ಅಥವಾ ಹಮೆದ್ ಖಾನ್ ಕುಂಟಾ ಭಾರತದ ತೆಲಂಗಾಣದ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಒಂದು ಸಣ್ಣ ಜಲಮೂಲವಾಗಿದೆ. == ಇತಿಹಾಸ == ಈ ಸರೋವರವನ್ನು ೧೯೩೦ ರಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ ಈ ಪ್ರದೇಶವು ರಾಜಮನೆತನದ ಗಣ್ಯರ ಮಹಲುಗಳು ಮತ್ತು ನಿವಾಸಗಳನ್ನು ಹೊಂದಿತ್ತು. ಇದು ಒಂದು ಕಿಲೋಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಹರಡಿತ್ತು. == ಸಂರಕ್ಷಣಾ == ಸರೋವರವು ಅಕ್ಕಪಕ್ಕದ ಪ್ರದೇಶಗಳಿಂದ ಒಳಚರಂಡಿ ನೀರನ್ನು ಪಡೆಯುತ್ತದೆ. ಸೇವ್ ಅವರ್ ಅರ್ಬನ್ ಲೇಕ್ಸ್ () ನಂತಹ ಸಂಸ್ಥೆಗಳಿಂದ ಕೆರೆಯನ್ನು ಸಂರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == .